Saturday, 22 October 2016

ಹಲಗಲಿಯ ಬೇಡರು

ಕಲೋತ್ಸವ 2016 ರ ಸ್ಪರ್ಧೆಗಾಗಿ ನಮ್ಮ ಶಾಲೆಯ ಮಕ್ಕಳು ಪ್ರಸ್ತುತಪಡಿಸಿದ ನಾಟಕ 'ಹಲಗಲಿಯ ಬೇಡರು'. ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದು ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಕಲೋತ್ಸವದಲ್ಲಿ ಭಾಗವಹಿಸಿದೆ.
ನಾಟಕ ರಚನೆ : ಶ್ರೀ ಕ್ಯಾತನಹಳ್ಳಿ ರಾಮಣ್ಣ
ನಿರ್ದೇಶನ : ಸಂತೋಷ ಗುಡ್ಡಿಯಂಗಡಿ























 ತರಗತಿಯ ಏಕತಾನತೆ ಮುರಿಯಲೊಂದು ಚಟುವಟಿಕೆ



















ಜಟ್ರೋಫ ಎಂಬ ವರ

2016-17ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ವಿಜ್ಞಾನ ನಾಟಕ ಸ್ಪರ್ಧೆಗಾಗಿ ನಮ್ಮ ಶಾಲೆಯ ಮಕ್ಕಳು ಆಡಿದ ನಾಟಕ "ಜಟ್ರೋಫ ಎಂಬ ನಾಟಕ'ವು ಈ ಬಾರಿ ತಾಲೂಕು, ಜಿಲ್ಲಾ, ವಿಭಾಗಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದಲ್ಲಿ ಉತ್ತಮ ನಾಟಕ ರಚನೆ ಬಹುಮಾನ ಪಡೆಯಿತು. ಪರ್ಯಾಯ ಇಂಧನ ಸಾಧ್ಯತೆಯನ್ನು ತೆರೆದಿಡುವ ಈ ನಾಟಕವು ನಮ್ಮ ಮಕ್ಕಳು ಆಡಿದ ಒಂದು ಉತ್ತಮ ರಂಗಪ್ರಯೋಗ. ಡಾ. ಎಚ್. ರಾಮಚಂದ್ರಸ್ವಾಮಿಯವರ ಇಂಧನಗಳು ಕೃತಿಯನ್ನು ಆಧರಿಸಿದ ಈ ನಾಟಕವನ್ನು ಸಂತೋಷ ಗುಡ್ಡಿಯಂಗಡಿ ರಚಿಸಿ, ನಿರ್ದೇಶಿಸಿದ್ದು. ಈ ನಾಟಕದ ಕೆಲವು ಚಿತ್ರಗಳು ಇಲ್ಲಿದೆ.











Saturday, 6 February 2016

2015-16ನೇ ಸಾಲಿನ ಶಾಲಾ ಶೈಕ್ಷಣಿಕ ಪ್ರವಾಸ.

ಕೆಲವು ಚಿತ್ರಪಟ