ಝಣ ಝಣ ಚುನಾವಣೆ
ಮಯ್ಸೂರು ಜಿಲ್ಲೆಗೆ ಪ್ರಥಮ ಸ್ಥಾನಿಯಾದ ನಮ್ಮ ಶಾಲೆಯ ಹೆಣ್ಣು ಮಕ್ಕಳ ನಾಟಕ
ಭಾರತ ಚುನಾವಣಾ ಆಯೋಗ ಏರ್ಪಡಿಸಿದ್ದ ಜಿಲ್ಲಾಮಟ್ಟದ ಹೆಣ್ಣುಮಕ್ಕಳ ನಾಟಕ ಸ್ಫರ್ಧೆಯಲ್ಲಿ ನಮ್ಮ ಶಾಲೆಗೆ ಪ್ರಥಮ ಸ್ಥಾನ. ನಾಟಕ ರಚನೆ, ನಿರ್ದೇಶನ : ಸಂತೋಷ ಗುಡ್ಡಿಯಂಗಡಿ
ಜಿಲ್ಲಾಧಿಕಾರಿಗಳಿಂದ ಪ್ರಥಮ ಬಹುಮಾನ ಸ್ವೀಕರಿಸುತ್ತಿರುವ ನಮ್ಮ ವಿದ್ಯಾರ್ಥಿನಿಯರು
ಹಿರಿಯ ಸಾಹಿತಿಗಳಾದ ಶ್ರೀ ಕೋ. ಚನ್ನಬಸಪ್ಪ ಹಾಗೂ ಅರವಿಂದ ಮಾಲಗತ್ತಿ, ಧರಣೀದೇವಿ ಮಾಲಗತ್ತಿಯವರೊಂದಿಗೆ
ನಾಟಕ ತಂಡ : ಸಂಜನಾ ಹೆಚ್. ಆರ್., ಅಮೃತಾ ಹೆಚ್. ಎಸ್., ನೇತ್ರಾವತಿ ಹೆಚ್. ಸಿ., ಕುಸುಮಾ ಹೆಚ್. ಜಿ., ಮಮತಾ ಹೆಚ್.ಎನ್., ಮಾಲತಿ ಹೆಚ್. ಎನ್., ಆಶಾ ಹೆಚ್. ಹೆಚ್., ಮಾಲತಿ ಹೆಚ್. ಎಂ.
ಮಯ್ಸೂರು ರಂಗಾಯಣದ ಮುಂದಿನ ಕಿಂದರಿಜೋಗಿ ಪ್ರತಿಮೆಯ ಮುಂದೆ ನಮ್ಮ ಮಕ್ಕಳು
No comments:
Post a Comment