Saturday, 21 November 2015

ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ.

ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳು ಭಾಗವಹಿಸಿ ನಾಲ್ಕನೆ ಸ್ಥಾನ ಗಳಿಸಿರುತ್ತಾರೆ.


 ನಮ್ಮ ಶಾಲೆಯ ಕಾವ್ಯ ಎನ್. ಸಚಿವರಾದ ಎಚ್. ಆಂಜನೇಯ ಅವರೊಂದಿಗೆ ಸೇರಿ ಕಾರ್ಯಕ್ರಮ ಉದ್ಘಾಟಿಸುತ್ತಿರುವುದು.



 ನಾಟಕದ ಬ್ರೋಷರ್. ರಚಿಸಿದವರು ಎಸ್. ಕಲಾಧರ್. ಶಿಕ್ಷಕರು ಸ.ಹಿ.ಪ್ರಾ. ಶಾಲೆ, ಕನ್ನಮಂಗಲ ಶಿಡ್ಲಘಟ್ಟ ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.






ನಾಟಕದ ಒಂದಷ್ಟು ದೃಶ್ಯಾವಳಿಗಳು...

ಚಿತ್ರಗಳು : ಅಶೋಕ ತೊಟ್ನಳ್ಳಿ. ರಂಗಶಿಕ್ಷಕರು, ಸ|| ಪ್ರೌ|| ಶಾಲೆ, ಜಾಕನಪಲ್ಲಿ. ಸೇಡಂ ತಾ|| ಕಲ್ಬುರ್ಗಿ ಜಿಲ್ಲೆ.
 ಲೋಕೇಶ ಎಚ್. ಎಂ., ಕಾವ್ಯ ಎನ್., ರಾಜು ಕೆ.


 ಕಾವ್ಯ ಎನ್., ಅನುಷ ಎನ್.


 ಸಹನ ಜೆ.


 ಸಹನ ಜೆ., ಸೌಂದರ್ಯ ಎಂ. ವಿ.


 ಸೌಂದರ್ಯ ಎಂ. ವಿ., ಕಾವ್ಯ ಎನ್., ಸಹನ ಜೆ., ಚಂದನ್ ಕೆ. ಎಸ್., ಯೋಗೀಶ ಎಚ್. ಎ.


 ಚಂದನ್ ಕೆ. ಎಸ್., ಕಾವ್ಯ ಎನ್., ಸಹನ ಜೆ., ಅನುಷ ಎನ್., ಸೌಂದರ್ಯ ಎಂ. ವಿ., ಯೋಗೀಶ ಎಚ್. ಎ.

ಚಿತ್ರದುರ್ಗಕ್ಕೆ ಹೋದಮೇಲೆ ಕೋಟೆ ಹತ್ತದೆ ಉಳಿದಾರೆಯೇ ಮಕ್ಕಳು!!

 ಹಕ್ಕಿಯಂತೆ ಮೇಲೆ ಹಾರಾಡಿ....


ಆಗಸದಲ್ಲೊಂದು ಹ್ಹೆ..ಹ್ಹೆ..ಹ್ಹೆ.. ನಗು


ಜಾರದಿರು ಬಂಡೆ...


ಹೆಬ್ಬಂಡೆಗಳ ನಡುವಲ್ಲೊಂದು ಧ್ಯಾನ...


 ವೀರ ವನಿತೆಯ ಗುಡಿಯಲ್ಲೊಂದು ಗ್ರೂಪ್ ಫೋಟೋ..


ವೈರಿಗಳಲ್ಲ... ಪ್ರವಾಸಿಗರು

ಮಕ್ಕಳ ದಿನಾಚರಣೆಯ ಗಮ್ಮತ್ತು

14-11-2015













Wednesday, 14 October 2015


ಣ್ಣ ಮೇ 2015

ನಮ್ಮ ಶಾಲೆಯ ಆವರಣದಲ್ಲಿ ದಿನಾಂಕ 10-10-2015ರಿಂದ ಆರಂಭವಾದ ಬಣ್ಣದ ಮೇಳ 2015 ಐದು ದಿನಗಳ ಕಾಲ ನಡೆಯಿತು. ಮುರಳೀಧರ ಎಚ್. ವಿ., ಸೂರ್ಯಕಾಂತ ನಂದೂರ, ರಾಮಗಿರಿ ಪೊಲೀಸ ಪಾಟೀಲ, ಮನು ಮಯ್ಸೂರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಡೇ ದಿನ ನಂಜನಗೂಡಿನ ಅಗ್ನಿಶಾಮಕ ಠಾಣೆಯ ಬಿ.ಜಿ. ಉತ್ತಪ್ಪ, ಯೋಗೀಶ, ಪರಶಿವಮೂರ್ತಿ, ಮರಿಯಪ್ಪ ಅವರು ಪ್ರಾತ್ಯಕ್ಷಿಕೆ ನೀಡಿದರು. ಮೇಳದಲ್ಲಿ ಹಾಡು, ಚಿತ್ರ, ಗೊಂಬೆ ತಯಾರಿ, ಒರಿಗಾಮಿ, ಗ್ರೀಟಿಂಗ್ಸ್, ಪೇಪರ್ ಫೋಲ್ಡ್ ಮಾಡಿ ಪ್ರಾಣಿ ಪಕ್ಷಿಗಳನ್ನು ಮಾಡುವುದು, ಗಣಿತದ ಆಕೃತಿಗಳಿಂದ ಚಿತ್ರ ಮಾಡುವುದು, ವನ್ಯಜೀವಿಗಳ ಕುರಿತು ಸಿನಿಮಾ ವೀಕ್ಷಣೆ ನಡೆಯಿತು. ಮಕ್ಕಳಿಗೆ ಸಂಭ್ರಮದ ಹೊನಲನ್ನೇ ಹರಿಸಿದ ಈ ಮೇಳದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೇಳವು ಶಾಲೆಯ ರಂಗಶಿಕ್ಷಕ ಸಂತೋಷ ಗುಡ್ಡಿಯಂಗಡಿ ನೇತೃತ್ವದಲ್ಲಿ ನಡೆಯಿತು




ವಿಜಯವಾಣಿಯಲ್ಲಿ ಬಣ್ಣದ ಮೇಳದ ಸುದ್ಧಿ


ಮೇಳದಲ್ಲಿ ನಾವುಗಳು ಮತ್ತು ನಮ್ಮ ಚಿತ್ರಗಳು

















ಮುರಳೀಧರ ಎಚ್. ವಿ

 ಸೂರ್ಯಕಾಂತ ನಂದೂರ

 ರಾಮಗಿರಿ ಪೊಲೀಸ ಪಾಟೀಲ

 ಮನು ಮಯ್ಸೂರು

ಮೇಳದಲ್ಲಿ ಹೀಗೊಂದು ಗ್ರೂಪ್ ಫೋಟೋ