ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ.
ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳು ಭಾಗವಹಿಸಿ ನಾಲ್ಕನೆ ಸ್ಥಾನ ಗಳಿಸಿರುತ್ತಾರೆ.
ನಾಟಕದ ಬ್ರೋಷರ್. ರಚಿಸಿದವರು ಎಸ್. ಕಲಾಧರ್. ಶಿಕ್ಷಕರು ಸ.ಹಿ.ಪ್ರಾ. ಶಾಲೆ, ಕನ್ನಮಂಗಲ ಶಿಡ್ಲಘಟ್ಟ ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.
ನಾಟಕದ ಒಂದಷ್ಟು ದೃಶ್ಯಾವಳಿಗಳು...
ಚಿತ್ರಗಳು : ಅಶೋಕ ತೊಟ್ನಳ್ಳಿ. ರಂಗಶಿಕ್ಷಕರು, ಸ|| ಪ್ರೌ|| ಶಾಲೆ, ಜಾಕನಪಲ್ಲಿ. ಸೇಡಂ ತಾ|| ಕಲ್ಬುರ್ಗಿ ಜಿಲ್ಲೆ.
ಲೋಕೇಶ ಎಚ್. ಎಂ., ಕಾವ್ಯ ಎನ್., ರಾಜು ಕೆ.ಕಾವ್ಯ ಎನ್., ಅನುಷ ಎನ್.
ಸಹನ ಜೆ., ಸೌಂದರ್ಯ ಎಂ. ವಿ.
ಸೌಂದರ್ಯ ಎಂ. ವಿ., ಕಾವ್ಯ ಎನ್., ಸಹನ ಜೆ., ಚಂದನ್ ಕೆ. ಎಸ್., ಯೋಗೀಶ ಎಚ್. ಎ.
ಚಂದನ್ ಕೆ. ಎಸ್., ಕಾವ್ಯ ಎನ್., ಸಹನ ಜೆ., ಅನುಷ ಎನ್., ಸೌಂದರ್ಯ ಎಂ. ವಿ., ಯೋಗೀಶ ಎಚ್. ಎ.
ಚಿತ್ರದುರ್ಗಕ್ಕೆ ಹೋದಮೇಲೆ ಕೋಟೆ ಹತ್ತದೆ ಉಳಿದಾರೆಯೇ ಮಕ್ಕಳು!!
ಹಕ್ಕಿಯಂತೆ ಮೇಲೆ ಹಾರಾಡಿ....ಆಗಸದಲ್ಲೊಂದು ಹ್ಹೆ..ಹ್ಹೆ..ಹ್ಹೆ.. ನಗು
ಜಾರದಿರು ಬಂಡೆ...
ಹೆಬ್ಬಂಡೆಗಳ ನಡುವಲ್ಲೊಂದು ಧ್ಯಾನ...
ವೈರಿಗಳಲ್ಲ... ಪ್ರವಾಸಿಗರು
No comments:
Post a Comment