Friday, 22 November 2013


ನಿನ್ನೆ ಮುಂಜಾವಿನಲಿ.........

ಮಯ್ಸೂರಿನಲ್ಲಿ ನಡೆಯಲಿರುವ ವಿಭಾಗಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಗೆ ಹೊರಡಲು ಮುಂಜಾನೆ ಶಾಲೆಗೆ ಬಂದಾಗ, ನಮ್ಮ ಹಸಿರ ಆವರಣ ಮಂಜಿನಲಿ ತೋಯಿಸಿಕೊಂಡು ಕವಿ ಬರೆಯದೆ ಉಳಿಸಿದ ಕವನದ ಸಾಲುಗಳಂತೆ ಕಾಣುತಿತ್ತು.

ನಡುವೆ ಮಕ್ಕಳು ನಡೆಯುವುದು ಹೊಸದೊಂದು ಕವಿತೆಯ ಮುನ್ನುಡಿಯಂತಿತ್ತು









No comments:

Post a Comment