Monday 30 September 2019

ಜಾನಪದ ನೃತ್ಯ



ರಾಜ್ಯಮಟ್ಟದಲ್ಲಿ ಹೆಗ್ಗಡಹಳ್ಳಿಯ ಮಕ್ಕಳ
ಪರಿಸರ ಸಂರಕ್ಷಣೆ ಕುರಿತು ಜಾನಪದ ನೃತ್ಯ



ದಿನಾಂಕ 20-09-2019ರಂದು ಬೆಂಗಳೂರಿನ ಅಶ್ವಿನಿ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳು ಮೈಸೂರು ಜಿಲ್ಲೆಯನ್ನು ಪ್ರತಿನಿಧಿಸಿ ನೃತ್ಯ ಪ್ರದರ್ಶನವನ್ನು ನೀಡಿದರು. ಈ ಮೊದಲು ತಾಲೂಕು, ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು

‘ಪರಿಸರ ಸಂರಕ್ಷಣೆ’ ವಿಷಯದ ಮೇಲೆ ಅಮೆಜಾನ್ ಕಾಳ್ಗಿಚ್ಚನ್ನು ಆಧರಿಸಿ ಜಾನಪದ ನೃತ್ಯವನ್ನು ಪ್ರಸ್ತುತಪಡಿಸಿದರು. ಭೂಮಿಯ ಶ್ವಾಸಕೋಶ ಅಮೇಜಾನ್ ಕಾಡುಗಳಿಗೆ ಬೆಂಕಿ ಹಾಕಿದ ಮಾನವ ಲಕ್ಷಾಂತರ ಎಕರೆ ಕಾಡು ನಾಶವಾಗಲು, ಹಲವಾರು ಜೀವಪ್ರಭೇದಗಳು ನಾಶವಾಗಲು ಕಾರಣನಾಗಿದ್ದಾನೆ. ಅಮೇಜಾನ್ ಉಳಿಸಿ ಎಂದು ಬುಡಕಟ್ಟು ಜನರು ಬೇಡಿಕೊಳ್ಳುವ, ಅದನ್ನು ಕನ್ನಡ ನಾಡಿನ ಜನಪ್ರಿಯ ಜಾನಪದ ನೃತ್ಯ ಕೋಲಾಟದ ಮೂಲಕ ಪ್ರಸ್ತುತಪಡಿಸಿದರು.
 ನೃತ್ಯದಲ್ಲಿ 9ನೇ ತರಗತಿಯ ಎಸ್. ಅನಿತ, ಡಿ.ಜಿ.ಪೂರ್ಣಿಮ, ರಕ್ಷಿತ, ಎಂ.ಪಿ. ನೇತ್ರಾವತಿ, ಡಿ. ಜಿ.ಸಂಜನಾ, ಡಿ.ಸಿ.ಐಶ್ವರ್ಯ ಭಾಗವಹಿಸಿದ್ದರು. ಇವರಿಗೆ ಹಿಮ್ಮೇಳದಲ್ಲಿ ಹಾಡುಗಾರರಾಗಿ ಆರ್.ಸಹನಾ, ಎಸ್.ಪೂರ್ಣಿಮಾ ಮತ್ತುಡಿ.ಕೆ.ಶಿವಪ್ರಸಾದ್ ಸಹಕರಿಸಿದ್ದರು. ಬೆಂಗಳೂರಿನಲ್ಲಿ ನೃತ್ಯ ಪ್ರದರ್ಶನ ನೀಡಿದ ಮಕ್ಕಳು ನಂತರ ನಮ್ಮಮೆಟ್ರೋದಲ್ಲಿ ಪ್ರಯಾಣಿಸಿ ಸಂತಸಗೊಂಡರು
ನೃತ್ಯದಲ್ಲಿ ಭಾಗವಹಿಸಿದ ಮಕ್ಕಳು ಶಾಲಾ ಶಿಕ್ಷಕರೊಂದಿಗೆ
















                       
The Theme  of our folk dance is ‘Protection of Environment’


Kolaata

Kolaata or play of sticks is a popular folk dance form of Karnataka. According to historical evidences Kolaata dance originated in the 7th century A.D. It is a unique dance form which involves song and dance. Yadavas expressed their happiness through Kolaata when Lord Krishna was born in Gokula. Using colourful sticks Gopika women played with Lord Krishna. This is a proof of mythological importance of Kolaata and it also proves that it is an ancient art form.
Kolaata is normally performed during festivities, festivals and on special occasions. Those who organize Kolaata are called as Kolu huyyuvvaru. From a minimum of eight to a maximum of 24 persons participate in this folk dance. Importance is given to strong sticks which generate good sound. Kolaata sticks are usually prepared from some special trees like Kaare, Aale, Baine and they were painted with colours. Those who play Dammadi Thaala stand in the middle of the Kolaata performers. In some places Kolaata players play the dance tying wooden legs to their legs which we normally call as maragaalu.
Kolu songs play an important role in Kolaata. These consists of rhymes, stanza and refrain. Fun, tragedy and romance are the main themes of Kolu songs.
Today, in this national folk dance competition we are going to perform Kolaata a popular folk dance form of Karnataka. The theme we have selected for this dance is ‘Protection of Environment’.
                              Amazon forests which are called as lungs of the earth and which supply 20% of the oxygen caught fire recently and continuously burnt for over three weeks. This forest fire engulfed lakhs of acres of forest. The forest was destroyed because of the greed of corporate powers and as a result tribal people lost their lives and huge ecological destruction resulted. Experts say that the whole earth will have to borne the brunt of this disaster.
We are trying to view the consequences of this forest fire from the eyes of those tribal people and for it we have used the Kolaata dance of our state.

ರಾಜ್ಯದ ವಿವಿಧ ಜಿಲ್ಲೆಯ ಮಕ್ಕಳೊಂದಿಗೆ ನಮ್ಮ ಮಕ್ಕಳು
















ಮೆಟ್ರೋ ಪ್ರಯಾಣದ ಝಲಕ್